ಪ್ರಕಾಶ್ ರೈರಿಂದ ಮತ್ತೊಮ್ಮೆ ನರೇಂದ್ರ ಮೋದಿ ಮೇಲೆ ಟ್ವಿಟ್ಟರ್ ಪ್ರಹಾರ | Oneindia Kannada

2018-05-10 1,662

Karnataka assembly Elections 2018: Prakash Rai again started his campaign against BJP and Narendra Modi on twitter. Here are four videos of Prakash Rai in which he speaks about various issues.

ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಎಲ್ಲಿ ಹೋದರು? ಕನ್ನಡದ ಕೀರ್ತಿಯನ್ನು ಬಾಲಿವುಡ್, ಹಾಲಿವುಡ್ ಗಳಲ್ಲೂ ಪಸರಿಸಿದ ಪ್ರಕಾಶ್ ರೈ ಇವರೇನಾ? ಇತ್ತೀಚಿನ ದಿನಗಳಲ್ಲಿ ಅವರು ನೀಡುತ್ತಿರುವ ಹೇಳಿಕೆ, ಅವರ ವರ್ತನೆಯನ್ನು ನೋಡಿದರೆ ಸಾವಿರಾರು ಅಭಿಮಾನಿಗಳು ಮೆಚ್ಚಿದ್ದ ಪ್ರಕಾಶ್ ರೈ ಎಲ್ಲೋ ಕಾಣೆಯಾಗಿದ್ದಾರೆ ಎಂದೆನ್ನಿಸುವುದು ಖಂಡಿತ.

Videos similaires